'ಅರ್ಚನಾ ಉಡುಪ: ಇವರು ಭಾರತದ ಗಾಯಕಿ.ಪ್ರಮುಖವಾಗಿ ಕನ್ನಡ ಭಾಷೆಯ ಗೀತೆಗಳನ್ನು ಹಾಡಿದ್ದಾರೆ. == ಬಾಲ್ಯ ಮತ್ತು ವೃತ್ತಿ == ಇವರು ಶಿವಮೊಗ್ಗ ಜಿಲ್ಲೆಯ ಹೊಸನಗರದವರು. ಝೀ.ಟಿವಿ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಸ.ರಿ.ಗ.ಮ.ಪ. ಎಂಬ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ಧಾರೆ.. == ಪ್ರಮುಖ ಹಾಡುಗಳು == ಬರೆಯದ ಮೌನದ ಕವಿ ನನ್ನ ಮನೆ ಮನಸ್ಸೇ ಮನಸ್ಸೇ ಕಲ್ಯಾಣವೆನ್ನೀರೆ ಎಲ್ಲಿರುವೆ ನೀನು ಹಬ್ಬ ಇಂದು ಶುಕ್ರವಾರ == ಪುರಸ್ಕಾರಗಳು == ಇವರ ಪ್ರತಿಭೆಗೆ ಬಹಳಷ್ಟು ಪ್ರಶಸ್ತಿಯನ್ನು ನೀಡಲಾಗಿದೆ ನವರಸ ಪ್ರಶಸ್ತಿ ಕರ್ನಾಟಕ ರಾಜ್ಯದಲ್ಲಿ ಭಾಗಿರತಿ ಎಂಬ ಚಲನಚಿತ್ರದಲ್ಲಿ ಹಾಡಿ ೨೦೧೨ರಲ್ಲಿ ಪದವಿಯನ್ನು ಗಳಿಸಿದರು ಆರ್ಯಭಟ ಪ್ರಶಸ್ತಿ-೧೯೯೯-೨೦೦೦ ಹೆಮ್ಮೆಯ ಪ್ರಶಸ್ತಿ-೨೦೦೦-೨೦೦೧ ಸಹ್ಯಾದ್ರಿ ಪ್ರಶಸ್ತಿ-೨೦೦೧-೨೦೦೨ == ಉಲ್ಲೇಖಗಳು ==